Shivanna Enjoys Riding Cycle Gifted By Appu | Filmibeat Kannada

2017-07-20 1

ಇತ್ತೀಚೆಗಷ್ಟೇ.. ಅಂದ್ರೆ ಜುಲೈ 12 ರಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಮ್ಮ ಜನ್ಮದಿನವನ್ನ ಆಚರಿಸಿಕೊಂಡರು. ತಾಯಿಯನ್ನ ಕಳೆದುಕೊಂಡ ನೋವಿನಲ್ಲಿದ್ದರೂ, ಅಭಿಮಾನಿಗಳ ಒತ್ತಾಯದ ಮೇರೆಗೆ ಸಿಂಪಲ್ಲಾಗಿ ಬರ್ತಡೇ ಸೆಲೆಬ್ರೇಟ್ ಮಾಡಿಕೊಂಡ ಶಿವಣ್ಣಗೆ ಸಹೋದರ ಪುನೀತ್ ರಾಜ್ ಕುಮಾರ್ ಒಂದು ಸ್ಪೆಷಲ್ ಗಿಫ್ಟ್ ನೀಡಿದ್ದರು, ಈ ವಿಡಿಯೋ ನೋಡಿ
Kannada Actor Shiva Rajkumar enjoys riding Cycle given by his Brother Puneeth Rajkumar as gift on his birthday. Watch Video